ಮಹಾರಾಷ್ಟ್ರ ಸಂಸದ, ಸಚಿವರಿಗೆ ಬೆಳಗಾವಿ ಪ್ರವೇಶ ನಿರ್ಬಂಧ
ಬೆಳಗಾವಿ: ಮಹಾರಾಷ್ಟ್ರದ ಮೂವರು ಸಚಿವರು ಹಾಗೂ ಓರ್ವ ಸಂಸದ ಬೆಳಗಾವಿ ನಗರ ಅಥವಾ ಜಿಲ್ಲೆಯ ಗಡಿ ಪ್ರವೇಶಿಸದಂತೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ. ಅ.31ರ ಬೆಳಿಗ್ಗೆ 6ರಿಂದ ನವೆಂಬರ್ 2ರ ಸಂಜೆಯವರೆಗೂ ಈ ನಾಯಕರು ಜಿಲ್ಲೆಯ ಗಡಿ...
Read More
