ಪ್ರೀತಿಸಲು ಒತ್ತಾಯಿಸಿದ ಸಹೋದರರಿಬ್ಬರ ಕೊಲೆ
ಬೆಳಗಾವಿ : ಪ್ರೀತ್ಸೆ ಪ್ರೀತ್ಸೆ ಎಂದು ಯುವತಿಯ ಹಿಂದೆ ಬಿದ್ದಿದ್ದ ಯುವಕ ಹಾಗೂ ಆತನ ಸಹೋದರನನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದಲ್ಲಿ ನಡೆದಿದೆ.ಕಾರಿಮನಿ ಗ್ರಾಮದ ಯಲ್ಲಪ್ಪ ಹಳೇಗೋಡಿ (22) ಮತ್ತು ಆತನ ಸಹೋದರ ಮಾಯಪ್ಪ ಹಳೇಗೋಡಿ...
Read More
