ಮುಂದೆಯೂ ವೈದ್ಯಕೀಯ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿಕೊಳ್ಳಬೇಕು. ನಿಮ್ಮೆಲ್ಲರಿಗೂ ಸ್ಪೂರ್ತಿಯ ಸೆಳೆಯಾಗಿರುವ ಡಾ. ಮಹಾಂತೇಶ್ ರಾಮಣ್ಣವರ ದಾರಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು. ಸ್ವಾಗತ ಕೋರಿ

ಪ್ರಸ್ತಾವಿಕ ನುಡಿಗಳನ್ನು ಆಡಿದ ಡಾ. ಮಹಂತೇಶ್ ರಾಮಣ್ಣವರ್ ಅವರು ವೃದ್ಧಾಶ್ರಮದಲ್ಲಿ  ಈ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಂದು ಸಂದೇಶವನ್ನು ರವಾನಿಸಲಾಗುತ್ತಿದೆ. ಸಮಾಜ ಸೇವೆಗೆ ನಮ್ಮ ಬದುಕು ಮೀಸಲಾಗಿರಬೇಕು, ಜೀವನದಲ್ಲಿ ನಾವು ಏನೆಲ್ಲವನ್ನು ಗಳಿಸಬಹುದು ಆದರೆ ತಂದೆ ತಾಯಿಗಳನ್ನು ಋಣವನ್ನು ತೀರಿಸಲಾಗುವುದಿಲ್ಲ. ನಮ್ಮ ಬದುಕು ಸಮಾಜಮುಖಿಯಾಗಲಿ, ಪವಿತ್ರವಾದ ವೃತ್ತಿಯನ್ನು ಪಡೆಯುವ ಪೂರ್ವದಲ್ಲಿ ಪರಿಸರಮದಿಂದ ಅಭ್ಯಾಸ ಎಂದು ಕಿವಿಮಾತು ಹೇಳಿದರು.

ವೇದಿಕೆ ಮೇಲೆ ಮುದ್ರಾಶ್ರಮದ ಸಂಯೋಜಕರಾದ ಎಂ ಎಸ್ ಚೌಗುಲಾ, ಪ್ರೊಫೆಸರ್ ಕಿರಣ್ ಚೌಗಲಾ, ಯುನಿವರ್ಸಲ್ ಬುಕ್ಸ್ ಮತ್ತು ಮೆಡಿಕಲ್ ಎಕ್ವಿಪ್ಮೆಂಟ್ಸ್ ಸೋಮಶೇಖರ್ ಕನಗಲಿ, ಡಾ ಮಹೇಶ್ ಗುರಣ್ ಗೌಡರ ಉಪಸ್ಥಿತರಿದ್ದರು.

ವೈದ್ಯಕೀಯ ವಿದ್ಯಾರ್ಥಿ ಯೋಗ್ಯ ಶೆಟ್ಟಿ ನಿರೂಪಿಸಿದರು. ನಿಖಿಲ್ ಹೂಲಿ ಪ್ರಾರ್ಥಿಸಿದನು. ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.