ಜೀವಂತ ಗುಂಡಿನೊಂದಿಗೆ ಪ್ರಯಾಣ: ಸೇನಾಧಿಕಾರಿ ವಶಕ್ಕೆ
ಬೆಳಗಾವಿ : ಜೀವಂತ ಗುಂಡಿನೊಂದಿಗೆ ಆಗಮಿಸಿದ್ದ ಸೇನೆಯ ಹಿರಿಯ ಅಧಿಕಾರಿಯೊಬ್ಬರು ಇದೀಗ ವಿಚಾರಣೆಗೆ ಒಳಪಡುವಂತಾಗಿದೆ.ಡೆಹ್ರಾಡೂನ್ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿರುವ ಸೇನಾಧಿಕಾರಿ ಒಬ್ಬರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ...
Read More
