ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪೇದೆ : ಕಮಿಷನರಗೆ ದೂರು
ಬೆಳಗಾವಿ: ಪತ್ನಿ ಹಿಂದೆ ಬಿದ್ದ ಪೊಲೀಸ ಪೇದೆ ವಿರುದ್ಧ ಅವಳ ಪತಿ ಪೊಲೀಸ್ ಕಮೀಷನರಗೆ ದೂರು ನೀಡಿ, ಆತನ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಘಟನೆ ಬೆಳಗಾವಿ ಕಮೀಷನರೇಟ್ ವ್ಯಾಪ್ತಿಯಲ್ಲಿ ನಡೆದಿದೆ. ವಿವಾಹಿತ ಮಹಿಳೆಯೊಂದಿಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಪೇದೆಯೋರ್ವ...
Read More
