ಬೆಂಗಳೂರು,: ನಂದಿನಿ ಹಾಲಿನ ದರವನ್ನು ಪ್ರತಿ ಲೀಟರಗೆ 4 ರೂ.ಗಳಂತೆ ಏರಿಕೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಮೊಸರಿನ ದರವೂ ಕೆಜಿಗೆ 4 ರೂ. ಏರಿಕಾಯಗಲಿದೆ. ಏಪ್ರೀಲ್ 1 ರಿಂದಲೇ ಹೊಸ ದರ ಅನ್ವಯವಾಗಲಿದೆ.
ಈ ಹಿಂದೆ 500 ಮಿ.ಲೀ ಪ್ಯಾಕಟನಲ್ಲಿ 5ಮಿ ಲೀ ಹೆಚ್ಚುವರಿ ಹಾಲು ನೀಡಿ 2 ರೂ. ಏರಿಕೆ ಮಾಡಲಾಗಿತ್ತು. ಈಗ ಹೆಚ್ಚುವರಿ ಹಾಲು ನೀಡುವದನ್ನು ಹಿಂಪಡೆದಿದೆ. ಬೆಲೆ ಹೆಚ್ಚಾದರೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ದರ ಕಡಿಮೆ ಇದೆ ಎಂದು ಸರಕಾರ ಹೇಳಿದೆ.
ನಂದಿನಿಯ ಎಲ್ಲ ಬ್ರ್ಯಾಂಡ ಹಾಲಿನ ಬೆಲೆಯಲ್ಲಿ 4 ರೂ. ಏರಿಕೆ ಮಾಡಲಾಗಿದೆ. ಹೆಚ್ಚುವರಿ ಬೆಲೆಯನ್ನು ಹಾಲು ಉತ್ಪಾದಕರಿಗೆ ವರ್ಗಾಹಿಸಲಾಗುತ್ತದೆ ಎಂದು ಪಶು ಸಂಗೋಪನಾ ಸಚಿವ ಕೆ ವೆಂಕಟೇ