ಬೆಳಗಾವಿ: ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಚಿಕ್ಕೋಡಿ ಸದಲಗಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗಣೇಶ ಹುಕ್ಕೇರಿ ಅವರು ವಿಜಯಿಯಾಗಿದ್ದು, ಸಮೀಪದ ಪ್ರತಿಸ್ಫರ್ಧಿ ಬಿಜೆಪಿಯ ರಮೇಶ ಕತ್ತಿ ಅವರನ್ನು 49840 ಮತಗಳ ಅಂತರದಿಂದ ಸೋಲಿಸಿದ್ದಾರೆ. ಅದರಂತೆ ಅಥಣಿಯ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ ಸವದಿ ಅವರು ಜಿಲ್ಲೆಯಲ್ಲಿಯೇ ಅತ್ಯಧಿಕ ಮತಗಳನ್ನು ಪಡೆದು ಅತೀ ಹೆಚ್ಚು ಅಂದರೆ 55282 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ರಾಯಭಾಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದುರ್ಯೋಧನ ಐಹೋಲೆ ಅವರು ಅತೀ ಕಡಿಮೆ ಮತಗಳ ಅಂತರದಿಂದ ವಿಜಯ ಮಾಲೆಯನ್ನು ಕೊರಳಿಗೇರಿಸಿಕೊಂಡಿದ್ದಾರೆ.

ಕ್ರ. ಸಂಕ್ಷೇತ್ರಗೆಲವು/ಪಡೆದ ಮತಗಳುದ್ವೀತೀಯ ಸ್ಥಾನಗೆಲುವಿನ ಅಂತರ
1ನಿಪ್ಪಾಣಿಶಶಿಕಲಾ ಜೊಲ್ಲೆ (ಬಿಜೆಪಿ)ಉತ್ತಮ ಪಾಟೀಲ(ಪಕ್ಷೇತರ)7401
7362566224
2ಚಿಕ್ಕೋಡಿ ಸದಲಗಾಗಣೇಶ ಹುಕ್ಕೇರಿ (ಕಾಂಗ್ರೆಸ)ರಮೇಶ್ ಕತ್ತಿ (ಬಿಜೆಪಿ)49840
12834978509
3 4ಅಥಣಿಲಕ್ಷ್ಮಣ ಸವದಿ (ಕಾಂಗ್ರೆಸ)ಮಹೇಶ ಕುಮಟಳ್ಳಿ (ಬಿಜೆಪಿ)55282
13140476122
ಕಾಗವಾಡಭರಮಗೌಡಾ ಕಾಗೆ (ಕಾಂಗ್ರೆಸ)ಶ್ರೀಮಂತ ಬಿ ಪಾಟೀಲ (ಬಿಜೆಪಿ)8827
 8338774560
5ಕುಡಚಿಮಹೇಂದ್ರ ತಮ್ಮಣ್ಣವರಪಿ. ರಾಜೀವ25243
8332160078
6ರಾಯಭಾಗಐಹೋಳೆ ದುರ್ಯೋಧನ  (ಬಿಜೆಪಿ)ಶಂಭು ಕಲ್ಲೋಳಿಕರ(ಪಕ್ಷೇತರ)2570
5750054930
7ಹುಕ್ಕೇರಿನಿಖಿಲ್‌ ಕತ್ತಿ (ಬಿಜೆಪಿ)ಎ ಬಿ ಪಾಟೀಲ (ಕಾಂಗ್ರೆಸ್)42551
10357461023
8ಅರಭಾವಿಬಾಲಚಂದ್ರ ಜಾರಕಿಹೊಳಿ(ಬಿಜೆಪಿ)ಭೀಮಪ್ಪ ಗಡಾದ‌ (ಪಕ್ಷೇತರ)28342
4827719935
9ಗೋಕಾಕರಮೇಶ ಜಾರಕಿಹೊಳಿ(ಬಿಜೆಪಿ)ಕಡಾಡಿ ಮಹಾಂತೇಶ‌ (ಕಾಂಗ್ರೆಸ್)‌25412
10531379901
10ಯಮಕನಮರಡಿಸತೀಶ ಜಾರಕಿಹೊಳಿ(ಕಾಂಗ್ರೆಸ್)‌ಬಸವರಾಜ ಹುಂದ್ರಿ (ಬಿಜೆಪಿ)57211
10029043079
11ಬೆಳಗಾವಿ ಉತ್ತರಆಸಿಫ್‌ ಸೇಟ್‌ (ಕಾಂಗ್ರೆಸ್)‌ಡಾ. ರವಿ ಪಾಟೀಲ(ಬಿಜೆಪಿ)10011
6697056959
12ಬೆಳಗಾವಿ ದಕ್ಷಿಣಅಭಯ ಪಾಟೀಲ (ಬಿಜೆಪಿ)ರಮಾಕಾಂತ ಕೊಂಡುಸ್ಕರ( ಪಕ್ಷೇತರ12308
7709464786
13ಬೆಳಗಾವಿ ಗ್ರಾಮೀಣಲಕ್ಷ್ಮಿ ಹೆಬ್ಬಾಳಕರ (ಕಾಂಗ್ರೆಸ್)‌ನಾಗೇಶ ಮನ್ನೋಳಕರ ( ಬಿಜೆಪಿ56016
10761951603
14ಖಾನಾಪೂರವಿಠ್ಠಲ ಹಲಗೇಕರ (ಬಿಜೆಪಿ)ಡಾ. ಅಂಜಲಿ ನಿಂಬಾಳಕರ(ಕಾಂಗ್ರೆಸ್)54629
9183437205 
15ಕಿತ್ತೂರುಬಾಬಾಸಾಹೇಬ ಪಾಟೀಲ (ಕಾಂಗ್ರೆಸ್)‌ದೊಡ್ಡಗೌಡರ ಮಹಾಂತೇಶ(ಬಿಜೆಪಿ)2993
7753674543 
16ಬೈಲಹೊಂಗಲಮಹಾಂತೇಶ ಕೌಜಲಗಿ (ಕಾಂಗ್ರೆಸ)ಜಗದೀಶ ಮೆಟಗುಡ್(ಬಿಜೆಪಿ)2778
5840855630 
17ಸವದತ್ತಿ ಯಲ್ಲಮ್ಮವಿಶ್ವಾಸ ವೈದ್ಯ (ಕಾಂಗ್ರೆಸ್)‌ಮಾಮನಿ ರತ್ನಾ ಆನಂದ14695
7122456529
18ರಾಮದುರ್ಗಅಶೋಕ ಪಟ್ಟಣ (ಕಾಂಗ್ರೆಸ್)‌ಚಿಕ್ಕರೇವಣ್ಣ (ಬಿಜೆಪಿ)14695
8029468564