ಕಾಂಗ್ರೆಸ್ 3ನೇ ಪಟ್ಟಿ ಬಿಡುಗಡೆ : ಅಥಣಿಗೆ ಸವದಿ Apr 15, 2023 | 0 | ಬಿಜೆಪಿ ತೊರೆದು ಕಾಂಗ್ರೆಸಗೆ ಸೇರಿದ ಮಾಜಿ ಸಚಿವ ಲಕ್ಷ್ಮಣ ಸವದಿ ಅವರಿಗೆ ಅಥಣಿ ಕ್ಷೇತ್ರದ ಟಿಕೆಟ ನೀಡಲಾಗಿದ್ದರೆ, ಬೆಳಗಾವಿ ಉತ್ತರಕ್ಕೆ ಆಸಿಫ್ ಸೇಟ್, ದಕ್ಷಿಣಕ್ಕೆ ಶ್ರೀಮತಿ ಪ್ರಭಾವತಿ ಮಾಸ್ತಮರಡಿ ಅರಭಾವಿಗೆ ಅರವಿಂದ ದಳವಾಯಿ ಹಾಗೂ ರಾಯಭಾಗಕ್ಕೆ ಮಹಾವೀರ ಮೊಹಿತೆ ಅವರಿಗೆ ಘೋಷಿಸಲಾಗಿದೆ.