ಲಿಂಗಾಯತರು ಎಂದೂ ಹಿಂದೂ ಧರ್ಮವನ್ನು ಟೀಕಿಸಿಲ್ಲ -ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ
ಬೆಳಗಾವಿ: ಭಾರತ ದೇಶದಲ್ಲಿ ಇರುವ ನಾವೆಲ್ಲಾ ಪ್ರಾದೇಶಿಕವಾಗಿ ಹಿಂದೂಗಳೇ. ಹಿಂದೂ ಎನ್ನುವುದು ಒಂದು ಧರ್ಮ ಅಲ್ಲ. ಅದೊಂದು ಜೀವನ ಪದ್ಧತಿ. ಲಿಂಗಾಯತರು ಎಂದೂ ಹಿಂದೂ ಧರ್ಮವನ್ನು ಟೀಕಿಸಿಲ್ಲ ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ...
Read More
