ದುಷ್ಪರಿಣಾಮ ಬೀರುವ ತಂಬಾಕು ಸೇವನೆ ಅಪಾಯಕಾರಿ
೧೫ ವರ್ಷದ ಅನುಜ ಈಗೀಗ ಅಮ್ಮನ ಹತ್ತಿರ ದಿನವೂ ಹಣ ಕೇಳುವುದು ಹೆಚ್ಚಾಗಿತ್ತು. ಹಣದ ಮೊತ್ತ ಬಹಳ ಹೆಚ್ಚಿಲ್ಲದಿದ್ದರೂ ದಿನವೂ ಏಕೆ ಹಣ ಬೇಕಾಗಬಹುದು ಎಂದು ಅಮ್ಮನ ಅನುಮಾನ. ಶಾಲೆಗೆ ಬೇಕಾದ ಎಲ್ಲ ಪುಸ್ತಕಗಳು, ಸಮವಸ್ತ್ರ ಎಲ್ಲವೂ ಒಂದೇ ಬಾರಿಗೆ ತಂದಾಗಿದೆ. ಶಾಲೆಗೆ ಹೋಗಲು, ಬರಲು...
Read More
