ರೋಟರಿ ಅನ್ನೋತ್ಸವ ಜ.5 ರಿಂದ
ಬೆಳಗಾವಿ : ರೋಟರಿ ಅನ್ನೋತ್ಸವ ಜ.5 ರಿಂದ 14 ರ ವರೆಗೆ ನಗರದ ಸಿಪಿಎಡ್ ಮೈದಾನದಲ್ಲಿ ನಡೆಯಲಿದೆ.ಮೊದಲ ದಿನ ಅಖಿಲ ಭಾರತ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ. ಎರಡನೇ ದಿನ ಮಹಿಳೆಯರಿಗೆ ಮಿಸ್ಸೆಸ್ ಬೆಳಗಾವಿ ಸೌಂದರ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ಆಹಾರ ಮೇಳದಲ್ಲಿ 15 ರಿಂದ 20...
Read More
