ಲಿಂಗಾಯತ ಮಠಗಳು : ಹುಟ್ಟು ಬೆಳವಣಿಗೆ
ಎಡೆಯೂರು ಸಿದ್ಧಲಿಂಗೇಶ್ವರರು ಲಿಂಗಾಯತ ಧರ್ಮವು ಗೃಹಸ್ಥರ ಸಾಂಸಾರಿಕ ಜಂಜಡದಲ್ಲಿ ಕಳೆದುಹೋಗಬಾರದೆಂದು ಮಠ ವ್ಯವಸ್ಥೆಯ ಮೂಲಕ ಸಾಂಸ್ಥೀಕರಣ ಗೊಳಿಸಿ, ಈ ಧರ್ಮ ಜಾಗೃತಿಗೆ ೭೦೧ ವಿರಕ್ತರನ್ನು ನೇಮಕ ಮಾಡಿ, ಲಿಂಗಾಯತ ಮಠ ಪರಂಪರೆಗೆ ನಾಂದಿ ಹಾಡಿದರು.ಹಾಗೆ ನೋಡಿದರೆ ೧೨ನೇ ಶತಮಾನದಲ್ಲಿಯೇ...
Read More
