ಮಹಾರಾಷ್ಟ್ರದಲ್ಲಿ ಬೆಳಗಾವಿ ವಾರಕರಿಗಳ ಮೇಲೆ ತೀವ್ರ ಹಲ್ಲೆ: ಆಸ್ಪತ್ರೆಗೆ ದಾಖಲು
ಬೆಳಗಾವಿ : ಪಂಢರಪುರಕ್ಕೆ ಹೋಗಿದ್ದ ಬೆಳಗಾವಿಯ ವಿಠಲ ಭಕ್ತರಿಗೆ ಮಹಾರಾಷ್ಟ್ರದಲ್ಲಿ ಥಳಿಸಲಾಗಿದೆ. ಆಷಾಡ ಏಕಾದಶಿ ಪ್ರಯುಕ್ತ ಬೆಳಗಾವಿಯ ವಿಠಲ ದೇವರ ಭಕ್ತರು ದೇವರ ದರ್ಶನಕ್ಕೆ ಪಂಢರಾಪುರಕ್ಕೆ ತೆರಳಿದ್ದರು. ಆದರೆ, ಅಮಾನುಷವಾಗಿ ಹಲ್ಲೆಗೈದ ಪರಿಣಾಮ ಮೂವರು ಗಾಯಗೊಂಡ ಘಟನೆ...
Read More
