ಯುವಕನ ಜೊತೆ ಮಹಿಳೆಯ ಪ್ರೇಮ: ಪತಿ ಜೊತೆ ಸೇರಿ ಪ್ರಿಯಕರನ ಮೇಲೆ ಮಾರಣಂತಿಕ ಹಲ್ಲೆ
ಬೆಳಗಾವಿ : ಎರಡು ಮದುವೆಯಾಗಿದ್ದರೂ ಮಹಿಳೆಯೊಬ್ಬರು ಯುವಕನೊಂದಿಗೆ ಪ್ರೇಮದಲ್ಲಿ ಬಿದ್ದಿರುವ ಆರೋಪ ಕೇಳಿ ಬಂದಿದೆ.ಪ್ರಿಯತಮೆಯ ನೋಡಲೆಂದು ಮನೆಗೆ ಬಂದ ಯುವಕನ ಮೇಲೆ ಮಹಿಳೆ ಪತಿಯೊಂದಿಗೆ ಸೇರಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಶೋಭಾ ಎಂಬ ಮಹಿಳೆ ಈಗಾಗಲೇ...
Read More
